PA ಪಾಲಿಟೆಕ್ನಿಕ್‌ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ ಪೂರ್ಣಗೊಳಿಸಿದ ಮಾಝ್ ಮೊಯಿದ್ದೀನ್ ಬಾವ ಅವರಿಗೆ ಅಭಿನಂದನೆಗಳ ಮಹಾಪೂರ
🎓✨ ಸಾಧನೆಯ ಶಿಖರದತ್ತ ಮತ್ತೊಂದು ಹೆಜ್ಜೆ…! ✨🎓
*💐 ಮಾಝ್ ಮೊಯಿದ್ದೀನ್ ಬಾವ* *ಅವರಿಗೆ ಹಾರ್ದಿಕ ಅಭಿನಂದನೆಗಳು! 💐*
*PA Polytechnic ನಲ್ಲಿ 2025–26ನೇ ಸಾಲಿನ 3 ವರ್ಷಗಳ ಮೆಕ್ಯಾನಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ ವಿದ್ಯಾಭ್ಯಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಇದೀಗ ಇಂಜಿನಿಯರ್ ಆಗಿ ಹೊಸ ಅಧ್ಯಾಯಕ್ಕೆ ಕಾಲಿಟ್ಟಿರುವ ಮಾಝ್ ಮೊಯಿದ್ದೀನ್ ಬಾವ ಅವರಿಗೆ ಹೃತ್ಪೂರ್ವಕ ಶುಭಾಶಯಗಳು. 👏🎓*
📚 ಪರಿಶ್ರಮ → ಸಾಧನೆ → ಯಶಸ್ಸು
ನಿಮ್ಮ ನಿರಂತರ ಪರಿಶ್ರಮಕ್ಕೆ ಇಂದು ದೊರೆತಿರುವ ಈ ಗೌರವ, ಕುಟುಂಬದವರಿಗೂ ಸ್ನೇಹಿತರು ಹಾಗೂ ಹಿತೈಷಿಗಳಿಗೂ ಹೆಮ್ಮೆಯ ಕ್ಷಣವಾಗಿದೆ. ❤️
🌟 ಮುಂದಿನ ದಿನಗಳಲ್ಲಿ ನಿಮ್ಮ ಜ್ಞಾನ, ಪ್ರತಿಭೆ ಮತ್ತು ಕೌಶಲ್ಯದಿಂದ ಇನ್ನಷ್ಟು ಎತ್ತರಕ್ಕೆ ಏರಿ, ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಯಶಸ್ವಿ ಇಂಜಿನಿಯರ್ ಆಗಿ ಬೆಳೆಯಲಿ.ಕಷ್ಟ ಪಟ್ಟು ಈ ಸಾಧನೆಯ ಹಿಂದೆ ಇರುವ ಪರಿಶ್ರಮ ಮತ್ತು ಆತ್ಮ ವಿಸ್ವಾಸ ನಿಜಕ್ಕೂ ಶ್ಲಾಘನೀಯ, ವಿಧ್ಯಾ ಭ್ಯಾಸ ಮಾಡಿ ಸಾಧನೆಯ ಹಾದಿಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿರುವ ನಿಮಗೆ ಉಜ್ವಲ ಭವಿಷ್ಯ ಸಿಗಲಿ,
🌹 ನಿಮ್ಮ ಭವಿಷ್ಯ ಉಜ್ವಲವಾಗಿರಲಿ…
ಯಶಸ್ಸು ಸದಾ ನಿಮ್ಮದಾಗಿರಲಿ!
🎉 ಮಾಝ್ ಮೊಯಿದ್ದೀನ್ ಬಾವ ಅವರಿಗೆ ಹಾರ್ದಿಕ ಅಭಿನಂದನೆಗಳು ಹಾಗೂ ಶುಭಾಶಯಗಳು! 💐👏🎓
#MaazMoidinBava #MechanicalEngineering #Engineer #PAPolytechnic #ProudMoment #Congratulations #Success. *ಅಭಿನಂದನೆಗಳು: ಇತೀ ಸೋಶಿಯಲ್ ಫಾರೂಕ್ ಸಾಮಾಜಿಕ ಕಾರ್ಯ ಕರ್ತರು*✍️✍️🎤🎤 🌺
